ಫೆಬ್ರವರಿ ೭ - ಫೆಬ್ರವರಿ ತಿಂಗಳಿನ ಏಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ೩೮ನೇ ದಿನ. ಈ ದಿನದ ನಂತರ ೩೨೭ ದಿನಗಳು(ಅಧಿಕ ವರ್ಷದಲ್ಲಿ ೩೨೮ ದಿನಗಳು) ಇರುತ್ತವೆ. ಫೆಬ್ರುವರಿ ೨೦೨೪ == ಪ್ರಮುಖ ಘಟನೆಗಳು == ೧೯೭೧ - ಸ್ವಿಟ್ಜರ್‍ಲ್ಯಾಂಡ್ನಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ನೀಡಲಾಯಿತು. ೧೯೭೪ - ಯುನೈಟೆಡ್ ಕಿಂಗ್‍ಡಮ್ನಿಂದ ಗ್ರೆನಾಡ ಸ್ವಾತಂತ್ರ್ಯ ಪಡೆಯಿತು. ೧೯೯೨ - ಯುರೋಪಿನ ಒಕ್ಕೂಟದ ಸ್ಥಾಪನೆ. == ಜನನ == 1995-ರಾಬರ್ಟ್ ಒಸುನು, ಮೆಕ್ಸಿಕನ್ ಬೇಸ್ಬಾಲ್ ಆಟಗಾರ 1991 ಬಸವರಾಜ ಬಿರಾದಾರ 1926 - ಜಿ.ಎಸ್.ಶಿವರುದ್ರಪ್ಪ (ಕರ್ನಾಟಕದ ರಾಷ್ಟ್ರಕವಿ) == ಹಬ್ಬಗಳು/ಆಚರಣೆಗಳು == ಗ್ರೆನಾಡದಲ್ಲಿ ಸ್ವಾತಂತ್ರ್ಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ